ನವಲಗುಂದ : ಪಟ್ಟಣದ ಗವಿಮಠದ ಆವರಣದಲ್ಲಿ ಸ್ವಚ್ಛ ಭಾರತ ಮಿಷನ್ ದೇಶದ ಸ್ವಚ್ಛತೆಯ ವಿಶೇಷ ಸಂಕಲ್ಪ ಯೋಜನೆ ಅಡಿ ಪುರಸಭೆ ಕಾರ್ಯಾಲಯ ನವಲಗುಂದ ವತಿಯಿಂದ ವಾರ್ಡ್ ನಂಬರ್ 13 ರಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಗವಿಮಠ ನವಲಗುಂದ ಬಸವಲಿಂಗ ಮಹಾಸ್ವಾಮಿಜಿಗಳು, ಮುಖ್ಯ ಅತಿಥಿಗಳಾಗಿ ಪುರಸಭೆ ಸದಸ್ಯರಾದ ಶರಣಪ್ಪ ಹಕ್ಕರಕಿ, ಪಟ್ಟಣಶೆಟ್ಟಿ, ಎಸ್. ಕೆ ದೋಟಿಕಲ, ಪುರಸಭೆ ಅಧಿಕಾರಿಗಳಾದ ಪರಶುರಾಮ ಶೇರಕಾಣೆ, ಜಗದೀಶ ಕಣವಿ, ಶೋಭಾ ಹೆಬ್ಬಳ್ಳಿ , ಎಂ ಲಮಾಣಿ, ಪಿ .ಆರ್ ಪುಟಾಣಿ ಮತ್ತು ಪುರಸಭೆಯ ಪೌರಕಾರ್ಮಿಕರು, ಸಿಬ್ಬಂದಿ ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
Kshetra Samachara
20/02/2021 06:54 pm