ನವಲಗುಂದ : ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ ಶ್ರೀ ಸಂತ ಸೇವಾಲಾಲ್ ಜಯಂತಿ ಅಂಗವಾಗಿ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.
ಇನ್ನು ಈ ವೇಳೆ ಉಪ ತಹಶೀಲ್ದಾರ್ ಸೇರಿದಂತೆ ಮಂಜುನಾಥ್ ಲಮಾಣಿ, ತಾರಪ್ಪ ಲಮಾಣಿ, ರಾಮು ಲಮಾಣಿ, ಉಮೇಶ್ ಲಮಾಣಿ, ಪರಶುರಾಮ್ ಲಮಾಣಿ, ಮುತ್ತು ಲಮಾಣಿ ಹಲವರು ಉಪಸ್ಥಿತರಿದ್ದರು.
Kshetra Samachara
16/02/2021 02:05 pm