ಕಲಘಟಗಿ:ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಎಸ್‌ಟಿ ಕಾಲೋನಿಯಲ್ಲಿ ಸಿ ಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಶಾಸಕ ಸಿ ಎಂ ನಿಂಬಣ್ಣವರ 10 ಲಕ್ಷರೂ ವೆಚ್ಚದ ಸಿ ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ,ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷೆ ಶ್ರೀಮತಿ ಗಿರಿಜವ್ವ ಹರಿಜನ,ಉಪಾಧ್ಯಕ್ಷ ಬಸವರಾಜ ಪರವಾಪೂರ ಹಾಗೂ ಗ್ರಾ ಪಂ ಸದಸ್ಯರು
ಉಪಸ್ಥಿತರಿದ್ದರು.
Kshetra Samachara
08/02/2021 07:48 pm