ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹಿರೇಹರಕುಣಿ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಕಮಲದ ಪಾಲು

ಕುಂದಗೋಳ : ತಾಲೂಕಿನ ಹಿರೇಹರಕುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಎರೆಡು ಸ್ಥಾನಗಳಲ್ಲೂ ಕಮಲ ಅರಳಿದೆ.

ಬ. ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶಾಂತವೀರಗೌಡ ಬೀರವಳ್ಳಿ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಗಂಗವ್ವ ಕುರಟ್ಟಿ ತಲಾ 7 ಮತಗಳಿಂದ ಜಯ ಸಾಧಿಸಿದರು.

ಈ ವೇಳೆ ಗ್ರಾಮದ ಸರ್ವ ಸದಸ್ಯರು ಅಧ್ಯಕ್ಷ ಉಪಾಧ್ಯಕ್ಷರನ್ನು ಹಾರ ಹಾಕಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಹಿರೇಹರಕುಣಿ, ಚಿಕ್ಕಹರಕುಣಿ ಗ್ರಾಮಗಳ ಸಾರ್ವಜನಿಕರು ಗುರು ಹಿರಿಯರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

04/02/2021 09:07 pm

Cinque Terre

20.09 K

Cinque Terre

0

ಸಂಬಂಧಿತ ಸುದ್ದಿ