ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬು.ತರ್ಲಘಟ್ಟದ ಗ್ರಾ.ಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಅವಿರೋಧ

ಕುಂದಗೋಳ : ತಾಲೂಕಿನ ಬು.ತರ್ಲಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷ ಸ್ದಾನಗಳೆರೆಡೂ ಅವಿರೋಧ ಆಯ್ಕೆ ಕಂಡವು. ಸಾಮಾನ್ಯ ಪುರುಷ ಮೀಸಲಾತಿ ಕಂಡ ಅಧ್ಯಕ್ಷ ಸ್ಥಾನಕ್ಕೆ ಗ್ರಾಮ ಪಂಚಾಯಿತಿಗೆ ಮೊದಲ ಬಾರಿಗೆ ಚುನಾಯಿತರಾದ ಶಂಭುಲಿಂಗಪ್ಪ ನಂದೆಪ್ಪನವರ ಹಾಗೂ ಎಸ್.ಟಿ ಮಹಿಳಾ ಮೀಸಲಾತಿಯ ಉಪಾಧ್ಯಕ್ಷ ಸ್ಥಾನಕ್ಕೆ ಗಂಗಮ್ಮ ಕುಬಿಹಾಳ ಆಯ್ಕೆಯಾದರು.

ಅಧ್ಯಕ್ಷ ಶಂಭುಲಿಂಗಪ್ಪಾ ನಂದೆಪ್ಪನವರ ಮಾತನಾಡಿ ಗ್ರಾಮದ ಜನರ ಏಳ್ಗೆಗೆ ಹಾಗೂ ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುವ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬು.ತರ್ಲಘಟ್ಟ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಹಾಗೂ ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

04/02/2021 07:31 pm

Cinque Terre

19.27 K

Cinque Terre

1

ಸಂಬಂಧಿತ ಸುದ್ದಿ