ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಡಗಿ:ಶಾಸಕ ಸಿ ಎಂ ನಿಂಬಣ್ಣವರ‌ ಡಿಪೋ ಕಾಮಗಾರಿ ಪರಿಶೀಲನೆ

ಕಲಘಟಗಿ: ಪಟ್ಟಣದಲ್ಲಿನ ಬಸ್ ಘಟಕಕ್ಕೆ ಶಾಸಕ ಸಿ ಎಂ ನಿಂಬಣ್ಣವರ ಭೇಟಿ‌ ನೀಡಿ ಕಾಮಗಾರಿಯ ಪರಿಶೀಲನೆ ಮಾಡಿದರು.

ನೂತನ ಬಸ್ ಘಟಕದ(ಡಿಪೋ) ಕಾಮಗಾರಿ ಪೂರ್ಣಗೊಂಡಿದ್ದು,ದಿ:ಜನವರಿ 23ರಂದು ಉದ್ಘಾಟನೆಗೊಳ್ಳವ ಹಿನ್ನಲೆಯಲ್ಲಿ ಕಾಮಗಾರಿಯನ್ನು ಪರಿಶೀಲನೆ ‌ಮಾಡಿ ಉದ್ಘಾಟನೆಯ ತಯಾರಿ ಕುರಿತು ಮಾಹಿತಿ ಪಡೆದರು. ಪರಶುರಾಮ ರಜಪೂತ,ಮಾರುತಿ ಹಂಚಿನಮನಿ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

18/01/2021 12:35 pm

Cinque Terre

17.64 K

Cinque Terre

0

ಸಂಬಂಧಿತ ಸುದ್ದಿ