ಹುಬ್ಬಳ್ಳಿ- ಚೆನ್ನಮ್ಮ ವೃತ್ತದಲ್ಲಿ ಫ್ಲೈ ಓವರ್ ನಿರ್ಮಾಣ ವಿಚಾರದಲ್ಲಿ ಪ್ಲೈ ಓವರ್ ನ ಕೆಳಗೆ ಚೆನ್ನಮ್ಮ ಪುತ್ಥಳಿ ಬಿಟ್ಟಿದ್ದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಕಾರು ತಡೆದು ಮನವಿ ನೀಡಿದರು.
ಹುಬ್ಬಳ್ಳಿಯ ಖಾಸಗಿ ಹೊಟೇಲ್ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ಸಚಿವ ನಿತಿನ್ ಗಡ್ಕರಿ ಫ್ಲೈ ಓವರ್ ಗೆ ಚಾಲನೆ ನೀಡಲಿದ್ದಾರೆ. ಕಾಮಗಾರಿ ಆರಂಭಕ್ಕೂ ಮುನ್ನ ಚೆನ್ನಮ್ಮ ಪುತ್ಥಳಿ ಮೇಲಕ್ಕೇರಿಸಲು ಮನವಿ ಸಲ್ಲಿಸಿದರು.
Kshetra Samachara
15/01/2021 11:51 am