ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ ತಾಲೂಕಿನ ಗ್ರಾಮ ಪಂಚಾಯಿತಿ ಚುನಾವಣೆ ಆಯ್ಕೆಯಾದ ಸದಸ್ಯರ ವಿವರ

ನವಲಗುಂದ : ನವಲಗುಂದ ತಾಲೂಕಿನ 14 ಗ್ರಾಮಪಂಚಾಯತಿಗಳ 204 ಸದಸ್ಯ ಸ್ಥಾನಗಳ ಪೈಕಿ 7 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದೇ ಖಾಲಿ ಉಳಿದಿವೆ.

17 ಜನ ಅವಿರೋಧ ಆಯ್ಕೆ, 180 ಚುನಾವಣೆ ಮೂಲಕ ಆಯ್ಕೆಯಾಗಿದ್ದಾರೆ.

ಇನ್ನು ಒಟ್ಟು 197 ಸದಸ್ಯರ ಪೈಕಿ ಅವಿರೋದ 17, ಅನುಸೂಚಿತ ಜಾತಿ (ಸಾಮಾನ್ಯ-5, ಮಹಿಳೆ-13) 18, ಅನುಸೂಚಿತ ಪಂಗಡ (ಸಾಮಾನ್ಯ-1, ಮಹಿಳೆ-14) 15, ಹಿಂದುಳಿದ ವರ್ಗ ‘ಅ’ (ಸಾಮಾನ್ಯ-19, ಮಹಿಳೆ-27) 46, ಹಿಂದುಳಿದ ವರ್ಗ ‘ಬ’ (ಸಾಮಾನ್ಯ-6, ಮಹಿಳೆ-7) 13 ಮತ್ತು ಸಾಮಾನ್ಯ ವರ್ಗದಲ್ಲಿ (ಸಾಮಾನ್ಯ-62, ಮಹಿಳೆ-43) 105 ಸದಸ್ಯರು ಆಯ್ಕೆಯಾಗಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

06/01/2021 11:31 am

Cinque Terre

25.81 K

Cinque Terre

0

ಸಂಬಂಧಿತ ಸುದ್ದಿ