ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗ್ರಾಪಂ ಮತ ಎಣಿಕೆ: 72 ವಾರ್ಡಗಳ ಫಲಿತಾಂಶ ಪ್ರಕಟ

ಧಾರವಾಡ: ಧಾರವಾಡ ತಾಲೂಕಿನ ಎಲ್ಲ ಗ್ರಾಮಗಳ ಗ್ರಾಮ ಪಂಚಾಯ್ತಿಗೆ ನಡೆದ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಒಟ್ಟು 676 ವಾರ್ಡಗಳ ಪೈಕಿ 72 ವಾರ್ಡಗಳ ಫಲಿತಾಂಶ ಘೋಷಣೆಯಾಗಿದೆ.

ಬ್ಯಾಲೆಡ್ ಪೇಪರ್ ಗಳ ಮೂಲಕ ಈ ಮತದಾನ ನಡೆದಿತ್ತು. ಇಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ.

ಧಾರವಾಡ ತಾಲೂಕಿನ 20, ಕಲಘಟಗಿ ತಾಲೂಕಿನ 22, ಕುಂದಗೋಳ ತಾಲೂಕಿನ 6, ಅಣ್ಣಿಗೇರಿ ತಾಲೂಕಿನ 4, ನವಲಗುಂದ ತಾಲೂಕಿನ 15, ಅಳ್ನಾವರ ತಾಲೂಕಿನ 4 ವಾರ್ಡ ಗಳ ಫಲಿತಾಂಶ ಪ್ರಕಟಗೊಂಡಿದೆ.

Edited By : Manjunath H D
Kshetra Samachara

Kshetra Samachara

30/12/2020 01:40 pm

Cinque Terre

54.01 K

Cinque Terre

3

ಸಂಬಂಧಿತ ಸುದ್ದಿ