ನವಲಗುಂದ : ಮತದಾನ ಎಷ್ಟು ಮಹತ್ವ ಎಂಬುದಕ್ಕೆ ಈಗ ನೀವು ನೋಡುತ್ತಾ ಇರುವ ದೃಶ್ಯಗಳೇ ಸಾಕ್ಷಿ ಎನ್ನಬಹುದು, ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದ ಮತಗಟ್ಟೆಗೆ ಮತದಾನ ಮಾಡಲು ವೃದ್ಧರೊಬ್ಬರನ್ನು ಕುಟುಂಬಸ್ಥರು ವೀಲ್ ಚೇರ್ ಮೇಲೆ ಕರೆತಂದರು.
ಇಂದು ತಾಲೂಕಿನಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿದ್ದು, ಇಂದು ಬೆಳಿಗ್ಗೆ ತಾಲೂಕಿನ ಹನಸಿ ಗ್ರಾಮದಲ್ಲಿ ವೃದ್ಧನನ್ನು ಮತಗಟ್ಟೆಗೆ ಹೊತ್ತು ತಂದಿದ್ದರು, ಈಗ ವೃದ್ಧರೊಬ್ಬರನ್ನು ವೀಲ್ ಚೇರ್ ಮೇಲೆ ಕರೆತಂದಿದ್ದಾರೆ.
Kshetra Samachara
27/12/2020 04:28 pm