ನವಲಗುಂದ : ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಮತದಾನದ ವೇಳೆ ಮತದಾನಕ್ಕೆ ಸಂಬಂಧಿಸಿದಂತೆ ಕೊಂಚಗೊಂದಲದ ವಾತಾವರಣ ಸೃಷ್ಟಿಯಾಗಿತ್ತು,ಈ ವೇಳೆ ಗ್ರಾಮಸ್ತರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.
ಈ ವೇಳೆ ಸ್ಥಳದಲ್ಲೇ ಇದ್ದ ಪೊಲೀಸ್ ಸಿಬ್ಬಂದಿಗಳು ಮಾತಿನ ಚಕಮಕಿ ನಡೆಸಿದ ಗ್ರಾಮಸ್ತರನ್ನು ಮತಗಟ್ಟೆಯಿಂದ ದೂರ ಕಳುಹಿಸಿದರು.
Kshetra Samachara
27/12/2020 11:55 am