ಹುಬ್ಬಳ್ಳಿ : ಮತದಾನದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳಿಂದ ಮತಗಟ್ಟೆಗೆಗಳಿಗೆ ಪೂಜೆ ಕಂಡು ಬಂದಿತು.ಹುಬ್ಬಳ್ಳಿ, ಕುಂದಗೋಳ, ನವಲಗುಂದ ಮತ್ತು ಅಣ್ಣಿಗೇರಿ ಪಂಚಾಯಿತಿ ಗಳಲ್ಲಿ ಪೂಜೆ ಸಲ್ಲಿಸಿದರು.ಮತಪೆಟ್ಟಿಗೆಗೆ ಹೂವು ಏರಿಸಿ, ಊದಬತ್ತಿ ಬೆಳಗಿ ಪ್ರಾರ್ಥನೆ ಮಾಡಿದರು.
Kshetra Samachara
27/12/2020 10:48 am