ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಆಣೆ, ಪ್ರಮಾಣದ ಮೊರೆ ಹೋದ ಅಭ್ಯರ್ಥಿಗಳು

ನವಲಗುಂದ: ಆಣೆ, ಪ್ರಮಾಣ ಮಾಡಿಸಿಕೊಂಡು ಮತ ಖಾತ್ರಿ ಮಾಡಿಕೊಂಡರು. ಕೆಲವರು ಭಂಡಾರ, ಇನ್ನೂ ಕೆಲವರು ಅಂಬೇಡ್ಕರ್, ಬಸವಣ್ಣ ಹೀಗೆ ಆಯಾ ಜಾತಿಗೆ ಅನುಸಾರವಾಗಿ ಮತದಾರ ಮನೆದೇವರ ಭಾವಚಿತ್ರದ ಮೇಲೆ ಪ್ರಮಾಣ ಮಾಡಿಸಿಕೊಳ್ಳುವ ತಂತ್ರ ಮಾಡಿದರು.

ಹೊರ ಊರುಗಳಲ್ಲಿರುವ ಕ್ಷೇತ್ರದ ಮತದಾರರಿಗೆ ಫೋನ್‌ ಕರೆ ಮಾಡಿ ಭಾನುವಾರ ಬಂದು ಮತ ಚಲಾಯಿಸುವಂತೆ ಮನವೊಲಿಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

27/12/2020 09:26 am

Cinque Terre

24.52 K

Cinque Terre

1

ಸಂಬಂಧಿತ ಸುದ್ದಿ