ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕ್ರೀಡಾ ಸಾಮಗ್ರಿ ನೀಡಿ ಮೆಚ್ಚುಗೆಗೆ ಪಾತ್ರವಾದ ರಮೇಶ್ ಕೊಪ್ಪದ

ಕುಂದಗೋಳ : ಸದಾ ಒಂದಿಲ್ಲೊಂದು ಸಮಾಜ ಸೇವೆಯಲ್ಲಿ ನಿರತರಾಗುವ ಸಮಾಜ ಸೇವಕ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ ಕುಂದಗೋಳ ತಾಲೂಕಿನ ಹಿರೇನರ್ತಿ ಗ್ರಾಮಕ್ಕೆ ಭೇಟಿ ನೀಡಿ ಬಸವೇಶ್ವರ ಯುವಕ ಮಂಡಳದ ಸಂಘಟಿಗರಿಗೆ ಕ್ರೀಡಾ ಸಾಮಗ್ರಿ ನೀಡಿ ಪ್ರೇಮ ಮೆರೆದಿದ್ದಾರೆ.

ಹೌದು ! ಸಾಮಾಜಿಕ ಕೆಲಸದ ನಿಮಿತ್ತ ಹಿರೇನೆರ್ತಿ ಗ್ರಾಮಕ್ಕೆ ಭೇಟಿ ಕೊಟ್ಟ ರಮೇಶ್ ಕೊಪ್ಪದ ಗ್ರಾಮಸ್ಥರನ್ನು ಭೇಟಿ ಗ್ರಾಮದ ಅಭಿವೃದ್ಧಿ ಕಾರ್ಯ ಹಾಗೂ ಜನರ ಕುಶಲೋಪರಿ ವಿಚಾರಿಸಿ ಯುವಕರಲ್ಲಿ ಮೊಬೈಲ್ ಗೀಳು ತಪ್ಪಿಸಿ ಕ್ರೀಡೆ ಎಡೆಗೆ ಪ್ರೇರೆಪಿಸಲು ಕ್ರೀಡಾ ಸಾಮಗ್ರಿ ನೀಡಿ ಗ್ರಾಮಸ್ಥರಿಂದ ಸನ್ಮಾನಕ್ಕೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ಹಿರೇನರ್ತಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

04/02/2022 01:45 pm

Cinque Terre

18.22 K

Cinque Terre

1

ಸಂಬಂಧಿತ ಸುದ್ದಿ