ನವಲಗುಂದ : ಬಿಜೆಪಿ ಜಿಲ್ಲಾಧ್ಯಕ್ಷರಾದ ಬಸವರಾಜ ಕುಂದಗೋಳಮಠ ಅವರ ಆದೇಶದ ಮೇರೆಗೆ ನವಲಗುಂದ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರನ್ನಾಗಿ ರಾಜೇಶಸಾಬ್ ಜಾಲಿಹಾಳ ಅವರನ್ನು ಆಯ್ಕೆ ಮಾಡಿದ್ದು ಪಕ್ಷದ ತತ್ವ, ಶಿಸ್ತು,ಸಿದ್ಧಾಂತಗಳಗೆ ಬದ್ಧರಾಗಿ ಮುಂದಿನ 3 ವರ್ಷಗಳ ಕಾಲ ಆಯ್ಕೆ ಮಾಡಲಾಗಿದ್ದು.ಪಕ್ಷದ ಸಂಘಟನೆಯನ್ನು ಸದೃಢವಾಗಿ ಮತ್ತು ಅತ್ಯಂತ ಬಲಿಷ್ಠವಾಗಿ ಕಟ್ಟಲು ಬದ್ಧನಾಗಿರುವೆನೆಂದು ನೂತನ ಅಲ್ಪಸಂಖ್ಯಾತಮೋರ್ಚಾ ಅಧ್ಯಕ್ಷರಾದ ರಾಜೇಸಾಬ ಜಾಲಿಹಾಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
Kshetra Samachara
19/09/2020 01:10 pm