ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಮತದಾನಕ್ಕೆ ಮುಗಿಬಿದ್ದ ಗ್ರಾಮಸ್ತರು, ಬಿಗಿ ಪೊಲೀಸ್ ಬಂದೂಬಸ್ತ್

ನವಲಗುಂದ : ನವಲಗುಂದ ತಾಲೂಕಿನಲ್ಲಿ ನಡೆಯುತ್ತಿರುವ ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ಮತದಾನ ಇಂದು ಬೆಳಿಗ್ಗೆಯಿಂದಲೇ ಆರಂಭವಾಗಿದ್ದು, ಈ ಹಿನ್ನಲೆ ತಾಲೂಕಿನ ಬೆಳವಟಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ನಿಯೋಜನೆ ಮಾಡಲಾಗಿದೆ.

ಇಂದು ಮುಂಜಾನೆಯಿಂದಲೇ ಮತದಾನ ಶುರುವಾಗಿದ್ದು, ಗ್ರಾಮಸ್ತರು ಸಹ ಮತದಾನಕ್ಕೆ ಮುಂದಾಗಿದ್ದು, ಮತಗಟ್ಟೆಯ ಹತ್ತಿರ ಮತದಾನಕ್ಕೆ ಗ್ರಾಮಸ್ತರು ಮುಗಿಬಿದಿದ್ದರು. ಇನ್ನು ಇದರಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂಬ ಉದ್ದೇಶದಿಂದ ಪೊಲೀಸ್ ಸಿಬ್ಬಂದಿಗಳು ಖಾಲಿ ನಿಂತ ಜನರನ್ನು ಸ್ಥಳದಿಂದ ಕಳಿಸಲು ಮುಂದಾದರು.

Edited By : Manjunath H D
Kshetra Samachara

Kshetra Samachara

27/12/2020 12:40 pm

Cinque Terre

56.98 K

Cinque Terre

1

ಸಂಬಂಧಿತ ಸುದ್ದಿ