ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಶಾಸಕ ಕೃಷ್ಣ ಬೈರೇಗೌಡ ಹೇಳಿಕೆಗೆ ಗರಂ ಆದ ಎನ್‌ಪಿಎಸ್ ನೌಕರರು

ಕಲಘಟಗಿ: ಶಾಸಕ ಕೃಷ್ಣ ಬೈರೇಗೌಡ ಎನ್‌ಪಿಎಸ್ ರದ್ದುಗೊಳಿಸುವ ಕುರಿತು ಸಂಘಟನೆಗಳು ಸರ್ಕಾರದ ಮುಂದಿಟ್ಟಿರುವ ಬೇಡಿಕೆಗೆ ಮಣಿಯಬಾರದೆಂದು ಹೇಳಿರುವುದನ್ನು ಕರ್ನಾಟಕ ರಾಜ್ಯ ಸರಕಾರಿ ಎನ್ ಪಿ ಎಸ್ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಜಗದೀಶ ವಿರಕ್ತಿಮಠ ಹಾಗೂ ತಾಲೂಕಾ ಘಟಕದ ಅಧ್ಯಕ್ಷ ರಾಜು ಲಮಾಣಿ ಖಂಡಿಸಿದರು.

Edited By :
Kshetra Samachara

Kshetra Samachara

30/09/2020 08:43 pm

Cinque Terre

13.87 K

Cinque Terre

1

ಸಂಬಂಧಿತ ಸುದ್ದಿ