ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಸ್ವಾತಂತ್ರ್ಯ ನಡಿಗೆ ಅಂಗವಾಗಿ ಬೃಹತ್ ಜನಜಾಗೃತಿ ಪಾದಯಾತ್ರೆ

ಹುಬ್ಬಳ್ಳಿ: ಏಕತೆಯೇ ನಮ್ಮ ಭಾರತದ ಹೆಮ್ಮೆ, ಮತ್ತೊಮ್ಮೆ ನಾವು ಜಾತಿ ಮತ ಬೇಧಗಳನ್ನು ತೊರೆದು ಒಂದಾಗಬೇಕಿದೆ. ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಎಂದು ನೆನಪಿಸಿಕೊಳ್ಳಬೇಕೆಂದು ಸದುದ್ದೋಶವನ್ನು ಇಟ್ಟುಕೊಂಡು, ಇಂದು ಕಾಂಗ್ರೆಸ್ ಪಕ್ಷದ ವತಿಯಿಂದ ನಗರದಲ್ಲಿ ಸ್ವತಂತ್ರ ನಡಿಗೆ ಎಂಬ ಬೃಹತ್ ಪಾದಯಾತ್ರೆಯನ್ನು ಮಾಡಿದರು.

ಈ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆಯನ್ನು ಮಹಾತ್ಮ ಗಾಂಧಿಯವರ ಚಿತ ಭಸ್ಮಕ್ಕೆ ಗೌರವ ಸಲ್ಲಿಸುವಮೂಲಕ ವಿದ್ಯಾನಗರದ ಮಹಿಳಾ ವಿದ್ಯಾಪೀಠದಿಂದ ವಿದ್ಯಾರ್ಥಿಗಳು, ಯುವಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯ ನಾಗರೀಕರು, ಮಾಜಿ ಸೇನಾ ಅಧಿಕಾರಿಗಳು, ಕಲಾ ತಂಡಗಳೊಂದಿಗೆ ಹೆಜ್ಜೆ ಹಾಕುವ ಮುಖಾಂತರ ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮುಕಾಂತರ ರ‌್ಯಾಲಿಯನ್ನು ಮುಕ್ತಾಯಗೋಳಿಸಿದರು.

Edited By :
Kshetra Samachara

Kshetra Samachara

27/08/2022 01:21 pm

Cinque Terre

37.71 K

Cinque Terre

0

ಸಂಬಂಧಿತ ಸುದ್ದಿ