ನವಲಗುಂದ : ನವಲಗುಂದ ಹಾಗೂ ಅಣ್ಣಿಗೇರಿ ಆಶ್ರಯ ಸಮಿತಿ ಹಾಗೂ ಪ್ರಗತಿ ಪರಿಶೀಲನಾ ಸಭೆಯ ವಿವಿಧ ಇಲಾಖೆಗಳ ಮಾಹಿತಿಯನ್ನು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಂದ ಪಡೆಯಲಾಯಿತು.
ಈ ಸಂದರ್ಭದಲ್ಲಿ ಅಧಿಕಾರಿಗಳು, ಆಶ್ರಯ ಸಮಿತಿಯ ಸದಸ್ಯರುಗಳಾದ ಶಿವಯೋಗಿ ಬ .ಸುರಕೋಡ, ಕೃಷ್ಣಾ ಭಜಂತ್ರಿ, ಹುಸನಬಿ ಕೊಂದಬಾವಿ, ಪ್ರವೀಣ್ ಹಾಳದೊಟರ, ಅಣ್ಣಪ್ಪ ಭಾಗಿ, ರಾಯನಗೌಡರ, ನಾಗೇಶ ಬೆಂಡಿಗೆರಿ, ಸೇರಿದಂತೆ ಗ್ರಾಮದ ಜನರು ಪಾಲ್ಗೊಂಡಿದ್ದರು.
Kshetra Samachara
13/04/2022 11:47 am