ಹುಬ್ಬಳ್ಳಿ : ಹುಬ್ಬಳ್ಳಿ ರೈಲ್ವೆ ವಿಭಾಗದ ಲೋಗೋ ಪೈಲಟ್ ಪರಶುರಾಮ ನಾಯ್ಕ್ ಹೇಳಿದ್ರೂ, ಎಲ್ಲರೂ ಮತದಾನ ಮಾಡಿ ಮತದಾನ ಶ್ರೇಷ್ಠದಾನ, ಯಾರು ಚಲೋ ಕೆಲ್ಸಾ ಮಾಡ್ತಾರೋ ಅವರಿಗೆ ವೋಟ್ ಹಾಕಿ ಅಂದ್ರು ಪಬ್ಲಿಕ್ ನೆಕ್ಸ್ಟ್ ಮತದಾನ ಜಾಗೃತಿ ಅಭಿಯಾನಕ್ಕೆ ಪ್ರಶಂಸೆ ಸಾಥ್ ನೀಡಿದರು.
Kshetra Samachara
24/08/2021 11:40 am