ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾವೆಲ್ಲರೂ ಸೇರಿ ಹುಬ್ಬಳ್ಳಿ ಕಟ್ಟೋಣ'

ಹುಬ್ಬಳ್ಳಿ : ಲಕ್ಷ್ಮಿ ಆಯುರ್ವೇದ ಭಂಡಾರದಿಂದ ಶಂಕರ ಕಾಟವೆ ಅಣ್ಣಾಜಿ ಹೇಳಿದ್ರೂ, ಹುಬ್ಬಳ್ಳಿ ಧಾರವಾಡ ಎಲೆಕ್ಷನ್ ಬಂದೈತಿ ಎಲ್ಲಾರು ನೂರಕ್ಕೆ ನೂರು ವೋಟ್ ಮಾಡ್ರಿ, ನಾವೆಲ್ಲರೂ ಸೇರಿ ಹುಬ್ಬಳ್ಳಿ ಕಟ್ಟೋಣ ಅಂತ್ಹೇಳಿ ಪಬ್ಲಿಕ್ ನೆಕ್ಸ್ಟ್ ಮತದಾನ ಜಾಗೃತಿ ಕಾರ್ಯಕ್ರಮಕ್ಕ ಬೆಂಬಲ ಸೂಚಿಸಿದ್ರೂ.

Edited By : Nagesh Gaonkar
Kshetra Samachara

Kshetra Samachara

22/08/2021 06:38 pm

Cinque Terre

54.61 K

Cinque Terre

1

ಸಂಬಂಧಿತ ಸುದ್ದಿ