ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಆಶ್ರಯ ಬಡಾವಣೆ ಜನರ ನೂರೆಂಟು ಬವಣೆ

ಪಬ್ಲಿಕ್ ನೆಕ್ಸ್ಟ್ ವಿಶೇಷ: ಪ್ರವೀಣ ಓಂಕಾರಿ

ಧಾರವಾಡ: ಹುಬ್ಬಳ್ಳಿ, ಧಾರವಾಡ ಅವಳಿನಗರ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 13 ನೇ ಸ್ಥಾನಕ್ಕೆ ಏರಿದೆ. ಆದರೆ, ಯಾವ ಆಧಾರದ ಮೇಲೆ ಅವಳಿನಗರ ಸ್ಮಾರ್ಟ್ ಸಿಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆಯೋ ಗೊತ್ತಿಲ್ಲ ಎಂಬ ಪ್ರಶ್ನೆಯನ್ನು ಹುಬ್ಬಳ್ಳಿ, ಧಾರವಾಡದ ಮಧ್ಯದಲ್ಲಿರುವ ಆಶ್ರಯ ಬಡಾವಣೆಯ ಜನ ಕೇಳುವಂತಾಗಿದೆ. ಈ ಕುರಿತು ಒಂದು ಗ್ರೌಂಡ್ ರಿಪೋರ್ಟ ಇಲ್ಲಿದೆ ನೋಡಿ.

Edited By :
Kshetra Samachara

Kshetra Samachara

24/11/2020 02:00 pm

Cinque Terre

32.26 K

Cinque Terre

1

ಸಂಬಂಧಿತ ಸುದ್ದಿ