ಹುಬ್ಬಳ್ಳಿ: ನಾಳಿನ‌ ಕರ್ನಾಟಕ‌ ಬಂದ್ ಗೆ ಬೆಂಬಲಿಸಲು ಹಲವು ಸಂಘಟನೆ ‌ನಿರ್ಧಾರ

ಹುಬ್ಬಳ್ಳಿ: ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ವಿರೋಧಿಸಿ ನಾಳೆ ರೈತ ಸಂಘ ಕರೆ ನೀಡಿರುವ ಕರ್ನಾಟಕ ಬಂದ್ಗೆ ಬೆಂಬಲ ಸೂಚಿಸುವ ಹಿನ್ನೆಲೆಯಲ್ಲಿ ತ
ಹುಬ್ಬಳ್ಳಿಯ ಎಪಿಎಂಸಿ ಆವರಣದಲ್ಲಿ ವಿವಿಧ ಸಂಘಟನೆಗಳಿಂದ ಚಿಂತನಾ ಸಮಾವೇಶ ನಡೆಸಲಾಯಿತು.

ಎಪಿಎಂಸಿ ವ್ಯಾಪಾರಸ್ಥರ ಸಂಘದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ನಾಳೆ ಕರ್ನಾಟಕ ಬಂದ್ ಮಾಡುವ ಹಿನ್ನೆಲೆಯಲ್ಲಿ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ರೈತರಪರ, ಕಾರ್ಮಿಕರ ಸಂಘ ಕರ್ನಾಟಕ ರಕ್ಷಣಾ ವೇದಿಕೆ, ಆಟೋ ಚಾಲಕರ ಹಾಗೂ ಮಾಲೀಕರ ಸಂಘ ಸೇರಿದಂತೆ ಹಲವು ಸಂಘಟನೆಗಳ ನೂರಾರು ಕಾರ್ಯಕರ್ತರು ಭಾಗಿಯಾಗಿ ಹೋರಾಟದ ರೂಪುರೇಷೆಗಳ ಕುರಿತು ಚರ್ಚೆ ನಡೆಸಿದವು.

ಚಿಂತನಾ ಸಮಾವೇಶಷದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಹಲವು ಜನಪ್ರತಿನಿಧಿಗಳು ಭಾಗಿಯಾಗಿ ನಾಳೆ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸುವದ ಜೊತೆಗೆ ಬಂದ್ ಯಶಸ್ವಿಗೊಳಿಸುವ ನಿರ್ಧಾರ ತಗೆದುಕೊಳ್ಳಲಾಯಿತು.

ಸುಮಾರು 20 ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದು, ಸಾರಿಗೆ ಸೇರಿದಂತೆ ಅಂಗಡಿ‌ಮುಂಗಟ್ಟುಗಳನ್ನು ಬಂದ್ ಮಾಡಿ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ತೀರ್ಮಾನಕ್ಕೆ ಬರಲಾಯಿತು.

Kshetra Samachara

Kshetra Samachara

1 month ago

Cinque Terre

35.98 K

Cinque Terre

11

 • Joseph Mudalagi
  Joseph Mudalagi

  very good 👍

 • Vijayvitthal Umarji
  Vijayvitthal Umarji

  bosike

 • Vijayvitthal Umarji
  Vijayvitthal Umarji

  devegowda Sonia handling Rahul gandhi and other parties should arrest because they are terrorists for Indian constitution

 • Vijayvitthal Umarji
  Vijayvitthal Umarji

  bhandh is profit for oppositon parties and opposition parties like Congress JDS and others are rascal we have to kill them

 • Kishore Anvekar
  Kishore Anvekar

  Such bundhs have lost meaning as people know it is drama by trade unions and no importance is given such bundhs unlike olden days as it is not serving any purpose to public except disturbance to public for the dirty politics of leaders.

 • Shripad M Huilgol
  Shripad M Huilgol

  ಯಾಕ ಸುಮನೆ ಇದೆಲ್ಲ ದಾಂದಲೆ ಎಬಸ್ತಾ ಇದ್ದರೋ ದೇವರಿಗೆ ಗುರ್ತು, ಈಗ ಸನೇದರಲ್ಲಿ ಯಾವ ಅಸ್ಸೆಂಬಲಿ ಇಲ್ಲ ಪಾರ್ಲಿಮೆಂಟ್ ಎಲೆಕ್ಷನ್ ಇಲ್ಲಾ, ಸುಮ್ನೆ ಜನರಿಗೆ ತೊಂದರೆ ಕೊಡುವುದಕಾ, ಕೊರೋನಾ ಅಂತ ಜನರ ಭಯ ಭೇತರಾಗಿದ್ದಾರೆ ದಿನಕ್ಕೆ ಎರಡು ನೂರು ಹಾಗೆ ಸಂಕೀತರು ಪತ್ತೆ ಆಗುತ್ತಿದ್ದಾರೆ ಆಂಬುಲೆನ್ಸ್ ಇಲ್ಲಾ ಮತ್ತೆ ಇವರು ರಸ್ತೆ ಬಂದ ಮಾಡಿ ಕೂತರೆ ರೋಗಿಗಳಿಗೆ ದೇವರೇ ದಿಕ್ಕು. ಮತ್ತೆ ಮೊದಲು ದೇಶದ ಆರ್ಥಿಕತೆ ಮುಳಗಿ ಹೋಗಿದೆ, ಮತ್ತೆ ಅದಕ್ಕೆ ಇದು ತುಪ್ಪ ಸುರುವಿದ ಹಾಗೆ.

 • XYZ
  XYZ

  le sumila hottigen dash tinti

 • Sunil Jadi
  Sunil Jadi

  yadke close madbeku edu Raitaru band madodela congress avaru band madta edare

 • M A KALLIGUDDA
  M A KALLIGUDDA

  ಇದು ರೈತರ ಸ್ಟ್ರೈಕ್ ಅಲ್ಲ ವ್ಯಾಪಾರಸ್ಥರ ಮತ್ತು ಮಧ್ಯವರ್ತಿಗಳ ಲಾಭಕ್ಕಾಗಿ ನಡೆಯುತ್ತಿರುವ ಸ್ಟ್ರೈಕ್

 • babanna
  babanna

  payment and gangi giraki