ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕಿಡ್ನಿ ವೈಫಲ್ಯ ಯುವತಿಗೆ ನೆರವಾದ ಸಂತೋಷ ಲಾಡ್

ಕಲಘಟಗಿ: ತಾಲೂಕಿನ ದುಮ್ಮವಾಡ ಗ್ರಾಮದ ಮಂಜುಳಾ ಬಸರಿಕೋಪ್ಪ ಎಂಬ ಯುವತಿ ತನ್ನ ಎರಡು ಕಿಡ್ನಿಗಳ ವೈಫಲ್ಯದಿಂದ ಬಳಲುತ್ತಿದ್ದು ಸಹಾಯಕ್ಕೆ ಸಂತೋಷ ಲಾಡ್ ಹತ್ತಿರ ಬಂದಿದ್ದಾಳೆ. ಯುವತಿಗೆ ಮಾಜಿ ಸಚಿವರಾದ ಸಂತೋಷ ಲಾಡ್ ರವರು ಸ್ಥಳದಲ್ಲೇ 30.000 ರೂಪಾಯಿ ನಿಡಿದ್ದಾರೆ.

ನಂತರ ಯುವತಿಗೆ ತನ್ನ ಅಜ್ಜಿ ಒಂದು ಕಿಡ್ನಿ ಕೊಡುವುದಾಗಿ ತಿಳಿಸಿದ್ದು ಕಿಡ್ನಿ ಹಾಕುವ ಆಸ್ಪತ್ರೆಯ ಕರ್ಚುನ್ನು ತಾವೆ ಬರಿಸುವುದಾಗಿ ನಿನ್ನೆ ರಾತ್ರಿ ಸಂತೋಷ ಲಾಡ್ ರವರು ಕಲಘಟಗಿಯ ಮಡಕಿಹೋನ್ನಳ್ಳಿ ತಮ್ಮ ನಿವಾಸದಲ್ಲಿ ತಿಳಿಸಿದ್ದಾರೆ.

ವರದಿ: ಉದಯ ಗೌಡರ

Edited By :
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

02/08/2022 05:39 pm

Cinque Terre

39.87 K

Cinque Terre

7

ಸಂಬಂಧಿತ ಸುದ್ದಿ