ನವಲಗುಂದ : ಶನಿವಾರ ವೈದ್ಯಕೀಯ ಪ್ರಕೋಷ್ಠದಿಂದ ಆರೋಗ್ಯ ಶಿಬಿರದ ಉದ್ಘಾಟನೆಯನ್ನು ನವಲಗುಂದ ನಗರದ ಕುಂಬಾರ ಓಣಿಯ ಆರ್ ಎಸ್ ಎಸ್ (ಚೌಕಿಮಠ) ಕಾರ್ಯಾಲಯದಲ್ಲಿ ಜರಗಿತು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಶರಣಪ್ಪಗೌಡ ದಾನಪ್ಪಗೌಡರ, ಜಿಲ್ಲಾ ಅಧ್ಯಕ್ಷರಾದ ಬಸವರಾಜ ಕುಂದಗೋಳಮಠ, ನಗರ ಘಟಕದ ಅಧ್ಯಕ್ಷರಾದ ಅಣ್ಣಪ್ಪ ಬಾಗಿ, ಡಾ ಶಿವನಗೌಡರ, ಡಾ ಕೆ.ಬಿ.ಮಾದನೂರ, ಡಾ ಪಾಟೀಲ, ತಾಲೂಕಾ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕರಾದ ಪ್ರಭುಗೌಡ ಇಬ್ರಾಹಿಂಪುರ, ತಾಲೂಕಾ ಯುವ ಮೋರ್ಚಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಸಂಗನಗೌಡರ, ನಗರ ಯುವ ಮೋರ್ಚಾ ಅಧ್ಯಕ್ಷರಾದ ವಿನಾಯಕ ದಾಡಿಬಾಯಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
19/09/2021 12:31 pm