ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅಮರಗೋಳಕ್ಕೆ ಸಚಿವ ಮುನೇನಕೊಪ್ಪ ಭೇಟಿ, ಚರ್ಚೆ

ನವಲಗುಂದ : ಅಮರಗೋಳ ಗ್ರಾಮದಲ್ಲಿ ಜಾತ್ರೆಯ ಸಂಭ್ರಮ ಮುಗಿಲು ಮುಟ್ಟಿದೆ. ಇಂತಹ ವಿಶೇಷ ಜಾತ್ರಾ ಮಹೋತ್ಸವಕ್ಕೆ ಶನಿವಾರ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಹಲವು ಸ್ಥಳಗಳಿಗೆ ಭೇಟಿ ನೀಡಿ, ಚರ್ಚೆ ನಡೆಸಿದರು.

ಅಮರಗೋಳ ಗ್ರಾಮದ ನಾಗಸ್ವಾಮಿ ದೇವಸ್ಥಾನ, ದ್ಯಾಮವ್ವ ದೇವಿ ದೇವಸ್ಥಾನಕ್ಕೆ ಭೇಟಿ ನೀಡಿ, ದರ್ಶನ ಪಡೆದ ಸಚಿವ ಮುನೇನಕೊಪ್ಪ ಅವರು ಜಾತ್ರೆಯ ಬಗ್ಗೆ ಹಿರಿಯರೊಂದಿಗೆ ಚರ್ಚಿಸಿದರು.

ನಂತರ ಅಮರಗೋಳ ಗ್ರಾಮದಲ್ಲಿ ಹಾದು ಹೋಗುವ ಬೆಣ್ಣೆಹಳ್ಳಕ್ಕೆ ಭೇಟಿ ನೀಡಿದ ಸಚಿವರು ಹಳ್ಳದ ಅಗಲೀಕರಣದ ಬಗ್ಗೆ ಚರ್ಚೆ ನಡೆಸಿದರು.

Edited By : PublicNext Desk
Kshetra Samachara

Kshetra Samachara

14/05/2022 12:55 pm

Cinque Terre

16.57 K

Cinque Terre

0

ಸಂಬಂಧಿತ ಸುದ್ದಿ