ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಹೋಮ್ ಕ್ವಾರಂಟೈನಲ್ಲಿದ್ದವರಿಗೂ ಮತದಾನ ಮಾಡಲು ಅವಕಾಶ: ಬಿಸ್ವಾಸ್

ಧಾರವಾಡ: ಅಕ್ಟೋಬರ್ 28 ರಂದು ವಿಧಾನ ಪರಿಷತ್ತಿನ ಪಶ್ಚಿಮ ಪದವಿಧರರ ಕ್ಷೇತ್ರಕ್ಕೆ ಚುನಾವಣೆ ಜರುಗಲಿದ್ದು, ಈ ಚುನಾವಣೆಯನ್ನು ಕೊರೊನಾ ಮುನ್ನೆಚ್ಚರಿಕೆ ಕ್ರಮದೊಂದಿಗೆ ನಡೆಸಲಾಗುವುದು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಹೇಳಿದರು.

Edited By :
Kshetra Samachara

Kshetra Samachara

30/09/2020 07:01 pm

Cinque Terre

32.82 K

Cinque Terre

0

ಸಂಬಂಧಿತ ಸುದ್ದಿ