ಧಾರವಾಡ: ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ನಾಳೆ ಮತದಾನ ನಡೆಯಲಿದ್ದು,ಮುನ್ನಾ ದಿನವಾದ ಮಂಗಳವಾರ ಧಾರವಾಡ ತಹಶೀಲ್ದಾರ ಕಚೇರಿಯಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಯಿತು.
ಬ್ಯಾಲೆಟ್ ಪೇಪರ್ ಹಾಗೂ ಬ್ಯಾಲೆಟ್ ಪೇಪರ್ ಹಾಕುವ ಬಾಕ್ಸ್ ಗಳನ್ನು ಸಿಬ್ಬಂದಿ ಸಿದ್ಧತೆ ಮಾಡಿಕೊಂಡರು.ನಾಳೆ ಬೆಳಿಗ್ಗೆ 8 ರಿಂದ ಮತದಾನ ಆರಂಭವಾಗಲಿದ್ದು, ಸಂಜೆ 5 ರವರೆಗೆ ಮತದಾನ ನಡೆಯಲಿದೆ.
Kshetra Samachara
27/10/2020 12:42 pm