ನವಲಗುಂದ: ತಾಲೂಕಿನ ಕಾಲವಾಡ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಧಾರವಾಡ ಜಿಲ್ಲಾ ಯೂಥ್ ಕಾಂಗ್ರೆಸ್ ಅಧ್ಯಕ್ಷ ವಿನೋದ್ ಅಸೂಟಿ ಅವರು ಬಣ್ಣ ಹಚ್ಚಿಸಲು ಮುಂದಾಗಿದ್ದು, ಈಗಾಗಲೇ ಬೇಕಾಗಿರುವಂತಹ ಸಾಮಗ್ರಿಗಳನ್ನು ಕೂಡ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರಾದ ಜಿ.ವಿ ಪಾಟೀಲ್, ಯಶೋದಾ ಹಿರೇಮಠ , ಗ್ರಾಮದ ಹಿರಿಯರಾದ ಕುಮಾರ್ ಬ್ಯಾಹಟ್ಟಿ, ಚರಂತಯ್ಯ ಹಡಪದ, ಬಸುರಾಜ ಬ್ಯಾಹಟ್ಟಿ, ಯಲ್ಲಪ್ಪ ನಾಗರಹಳ್ಳಿ, ಸಿದ್ದಪ್ಪ ಮರಬದ, ನೀಲಪ್ಪ ಅಣ್ಣಿಗೇರಿ ಉಪಸ್ಥಿತರಿದ್ದರು.
Kshetra Samachara
06/10/2021 01:06 pm