ಕಲಘಟಗಿ:ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಡಳಿತ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲಾಗಿದೆ.
ಶಿವಾನಂದ ಚಿಕನರ್ತಿ ಅಧ್ಯಕ್ಷ ಸ್ಥಾನಕ್ಕೆ,ಮುಕ್ಕುಂದಪ್ಪ ಅಂಚಟಗೇರಿ ಉಪಾಧ್ಯಕ್ಷ ಸ್ಥಾನಕ್ಕೆ, ಚೇತನ್ ಎನ್ ಖಜಾಂಜಿ ಸ್ಥಾನಕ್ಕೆ,ಶ್ರೀಮತಿ ವಿಜಯಲಕ್ಷ್ಮೀ ದೇಶಪಾಂಡೆ ಮಹಿಳಾ ಮೀಸಲಾತಿ ಉಪಾಧ್ಯಕ್ಷ ಸ್ಥಾನಕ್ಕೆ,ಶ್ರೀಮತಿ ರತ್ನಾ ವಾಯ್ ರಜಪೂತ ಸಹಕಾರ್ಯದರ್ಶಿ ಸ್ಥಾನಕ್ಕೆ,ಶ್ರೀಮತಿ ಸೀತಮ್ಮ ಚಿನ್ನಪ್ಪನವರ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ.
ಅಶೋಕ ಅರವಟಗಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
Kshetra Samachara
19/12/2020 04:07 pm