ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ಚುನಾವಣೆ

ನವಲಗುಂದ : ಕರ್ನಾಟಕ ರಾಜ್ಯ ತಾಲೂಕು ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ಚುನಾವಣೆ ಮಂಗಳವಾರ ನವಲಗುಂದದ ನೌಕರರ ಭವನದಲ್ಲಿ ನಡೆಯುತ್ತಿದ್ದು, ಇಂದು ಮುಂಜಾನೆಯಿಂದಲೇ ಶಾಲಾ ಶಿಕ್ಷಕರು ಮತ ಚಲಾಯಿಸಲು ಮತಗಟ್ಟೆಯತ್ತ ಬರುತ್ತಿದ್ದರು.

2020-25 ನೇ ಸಾಲಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆ ಸಂಬಂಧ ಇಂದು ಮುಂಜಾನೆಯಿಂದಲೇ ಚುನಾವಣೆ ಆರಂಭವಾಗಿದ್ದು, ಸಂಜೆ ನಾಲ್ಕು ಗಂಟೆಯವರೆಗೂ ನಡೆಯಲಿದೆ. ಇನ್ನೂ ಇಂದೇ ಚುನಾವಣೆಯ ಫಲಿತಾಂಶ ಸಹ ಬರಲಿದೆ. ಈ ಹಿನ್ನೆಲೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಅಭ್ಯರ್ಥಿಗಳು ನವಲಗುಂದದ ನೌಕರರ ಭವನದ ಎದುರು ಜಮಾಯಿಸಿದ್ದರು.

Edited By : Manjunath H D
Kshetra Samachara

Kshetra Samachara

15/12/2020 12:36 pm

Cinque Terre

28.34 K

Cinque Terre

0

ಸಂಬಂಧಿತ ಸುದ್ದಿ