ಧಾರವಾಡ: ಎಂಟನೇ ದಿನವೂ ಕಗ್ಗಂಟಾಗಿ ಉಳಿದ ಪೌರಕಾರ್ಮಿಕರ ಸಮಸ್ಯೆ
ಧಾರವಾಡ: ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಪೌರ ಕಾರ್ಮಿಕರು ನಡೆಸುತ್ತಿರುವ ಧರಣಿ ಎಂಟನೇ ದಿನಕ್ಕೆ ಕಾಲಿಟ್ಟಿದೆ. ಎಂಟು ದಿನವಾದರೂ ಯಾವ ಅಧಿಕಾರಿಗಳೂ ಪೌರಕಾರ್ಮಿಕರ ಬೇಡಿಕೆ ಸ್ಪಂದಿಸಿಲ್ಲ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ