ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಶ್ರೀ ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ

ಅಣ್ಣಿಗೇರಿ : ತಾಲೂಕಿನ ನಲವಡಿ ಗ್ರಾಮದಲ್ಲಿ ಕುಂಭಮೇಳ ಹಾಗೂ ಶ್ರೀ ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆ ಜರುಗಿತು. ಈ ವೇಳೆ ಗ್ರಾಮಸ್ಥರು ಶ್ರದ್ದಾ-ಭಕ್ತಿಯಿಂದ ಭಾಗಿಯಾಗಿ ದೇವರಲ್ಲಿ ಪ್ರಾರ್ಥಿಸಿ ಪುನೀತರಾದರು.

ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಮಾಜಿ ಶಾಸಕ ಎನ್.ಹೆಚ್ ಕೋನರೆಡ್ಡಿ, ನಾಗರಾಜ್ ಛಬ್ಬಿ, ಅನಿಲ ಕುಮಾರ್‌ ಪಾಟೀಲ್, ವಿನೋದ ಅಸೂಟಿ, ಶಿವಾನಂದ್ ಕರಿಗಾರ, ಶಿವಣ್ಣ ಹುಬ್ಬಳ್ಳಿ, ಪ್ರದೀಪ ಲೆಂಕನಗೌಡ ಸೇರಿದಂತೆ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

03/02/2022 11:21 am

Cinque Terre

14.93 K

Cinque Terre

1

ಸಂಬಂಧಿತ ಸುದ್ದಿ