ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶ್ರೀಕೃಷ್ಣನ ದರ್ಶನ ಪಡೆದ ಸಚಿವ ಜಗದೀಶ್ ಶೆಟ್ಟರ್

ಹುಬ್ಬಳ್ಳಿ- ಇಂದು ಜಿಲ್ಲಾ ಉತ್ಸವಾರಿ ಸಚಿವ ಜಗದೀಶ್ ಶೆಟ್ಟರ್ ದೇಶಪಾಂಡೆ ನಗರ ಮತ್ತು ಭವಾನಿ ನಗರ ಸಂಪರ್ಕ ಕಲ್ಪಿಸುವ ಕೆಳಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದರು. ಇದೇ ವೇಳೆ ಶ್ರೀಕೃಷ್ಣ ಮಂದಿರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ಕೃಷ್ಣನ ದರ್ಶನ ಪಡೆದರು. ಈ ವೇಳೆ ದೇವಸ್ಥಾನದ ಅರ್ಚಕರು ಸಚಿವರಿಗೆ ಶಾಲು ಹೊದಿಸಿ, ಹೂವು ಹಣ್ಣು ನೀಡಿ ಆಶೀರ್ವದಿಸಿದರು. ಜಿಲ್ಲಾ ಉತ್ಸವಾರಿ ಸಚಿವರಿಗೆ ದೇಶಪಾಂಡೆ ನಗರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಾಥ ನೀಡಿದರು....

Edited By : Nagesh Gaonkar
Kshetra Samachara

Kshetra Samachara

02/01/2021 07:25 pm

Cinque Terre

31.58 K

Cinque Terre

0

ಸಂಬಂಧಿತ ಸುದ್ದಿ