ನವಲಗುಂದ : ನೂತನ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಅವರು ಸಚಿವರಾದ ನಂತರ ಪ್ರಥಮ ಬಾರಿಗೆ ನವಲಗುಂದಕ್ಕೆ ಆಗಮಿಸಿದ ಹಿನ್ನಲೆ ನವಲಗುಂದ ಘಟಕದ ನೌಕರರ ಸೇವಾ ಸಂಘದ ಅಧ್ಯಕ್ಷರಾದ ಬಸವರಾಜ ರಾಮಗಿರಿ ಅವರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರವೀಣ ಅಗಸಿಮನಿ, ಮುಖ್ಯಾಧಿಕಾರಿ ವಿರೇಶ್ ಹಸಬಿ, ಕಚೇರಿ ವ್ಯೆವಸ್ಥಾಪಕ ಪಿ ಎಫ್ ಶೇರಖಾನೆ ಸೇರಿದಂತೆ ಸರ್ವ ಸಿಬ್ಬಂದಿಗಳು ಉಪಸ್ಥಿತರಿದ್ದರು...
Kshetra Samachara
07/08/2021 08:00 pm