ಹುಬ್ಬಳ್ಳಿ: ಬಿಜೆಪಿ ಮುಖಂಡ ಯೋಗೀಶ್‌ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ತಂಡವನ್ನ ಸಿಬಿಐ ವಿಚಾರಣೆ ನಡೆಸುತ್ತಿದ್ದು, ಒಂದೊಂದೆ ಸತ್ಯಗಳ ಬಯಲಾಗುತ್ತಿವೆ.
ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಸೇರಿದಂತೆ ವಿಜಯ್ ಕುಲಕರ್ಣಿ, ಬಸವರಾಜ್ ಮುತ್ತಿಗಿ, ಸೋಮು ನ್ಯಾಮಗೌಡ ಹಾಗೂ ಚಂದ್ರು ಗಿಂಡಿಯನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಒಂದೊಂದೆ ಸತ್ಯಗಳು ಬಯಲಾಗುತ್ತಿದ್ದು, ಹೀಗಾಗಿ ಪ್ರಕರಣದ ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ.
Kshetra Samachara
08/11/2020 02:51 pm