ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಚಿತವಾಗಿ "ದಿ ಕಾಶ್ಮೀರ ಫೈಲ್ಸ್" ಚಿತ್ರ ವೀಕ್ಷಣೆಗೆ ವ್ಯವಸ್ಥೆ : ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ : ಜಮ್ಮು ಕಾಶ್ಮೀರ ದಲ್ಲಿನ ಜನ ಜೀವನದ ಕುರಿತಾದ ಮತ್ತು ಅಲ್ಲಿನ ವ್ಯವಸ್ಥೆಯನ್ನು ರಾಷ್ಟ್ರದ ಭಕ್ತರಿಗಾಗಿ ಸಿದ್ಧಗೊಂಡು ತೆರೆಯ ಮೇಲೆ ಅಪ್ಪಳಿಸುತ್ತಿರುವ ದಿ ಕಾಶ್ಮೀರ ಫೈಲ್ಸ್ ಚಿತ್ರವನ್ನು ಉಚಿತವಾಗಿ ವೀಕ್ಷಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವ್ಯವಸ್ಥೆ ಮಾಡಿದ್ದಾರೆ.

ಧಾರವಾಡದ ಶ್ರೀನಿವಾಸ ಚಿತ್ರಮಂದಿರದಲ್ಲಿ 19/3/2022 ರಿಂದ ಒಂದು ವಾರ ಪ್ರತಿದಿನ ಸಾಯಂಕಾಲ 6 ಗಂಟೆಯ ಶೋ ಉಚಿತವಾಗಿ ವೀಕ್ಷಿಸಲು ಅವಳಿ ನಗರದ ಜನತೆಗೆ ಅವಕಾಶ ಕಲ್ಪಿಸಲಾಗಿದೆ.

ಇತ್ತ ಹುಬ್ಬಳ್ಳಿಯಲ್ಲೂ ನ್ಯೂ ರೂಪಮ್ ಚಿತ್ರ ಮಂದಿರ ದಲ್ಲಿ ಇದೇ ವ್ಯವಸ್ಥೆ ಮಾಡಲಾಗಿದ್ದು ಎಲ್ಲರೂ ಚಿತ್ರ ನೋಡುವಂತೆ ಕರೆ ನೀಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

16/03/2022 08:57 am

Cinque Terre

17.13 K

Cinque Terre

32

ಸಂಬಂಧಿತ ಸುದ್ದಿ