ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಕೃಷಿ ಹಾಗೂ ಆಹಾರ ಉತ್ಪನ್ನ,ಸಂಸ್ಕರಣ‌ ಹಾಗೂ ರಪ್ತು ನಿಗಮದ ಅಧ್ಯಕ್ಷ ಎಸ್ ಐ ಚಿಕ್ಕನಗೌಡರಗೆ ಸನ್ಮಾನ

ಕಲಘಟಗಿ:ಕೃಷಿ ಹಾಗೂ ಆಹಾರ ಉತ್ಪನ್ನ,ಸಂಸ್ಕರಣ ‌ಹಾಗೂ ರಪ್ತು ನಿಗಮದ ಅಧ್ಯಕ್ಷರಾದ ಮಾಜಿ‌ ಶಾಸಕ ಎಸ್ ಐ ಚಿಕ್ಕನಗೌಡರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ತಾ ಪಂ ಸಭಾಭವನದಲ್ಲಿ ಉಪಾಧ್ಯಕ್ಷ ಚಂದ್ರ ಗೌಡ ಪಾಟೀಲ,ಸಿ ಬಿ‌ ಹೊನ್ನಳ್ಳಿ,ಬಿ ವೈ‌ ಪಾಟೀಲ,ಭೀಮಣ್ಣ ಗಾಣಿಗೇರ,ನಿಂಗಪ್ಪ, ಸುತಗಟ್ಟಿ,ರುದ್ರಯ್ಯ ಚಿಕ್ಕಮಠ,ಬೀರಪ್ಪ ಡೊಳ್ಳಿನ,ವಿ ಬಿ ಪಾಟೀಲ,ವಿ ಬಿ ಶಿವನಗೌಡರ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

23/12/2020 08:47 pm

Cinque Terre

32.23 K

Cinque Terre

0

ಸಂಬಂಧಿತ ಸುದ್ದಿ