ಕಲಘಟಗಿ:ಗ್ರಾಮ ಪಂಚಾಯತ ಚುನಾವಣೆಗೆ ತಾಲೂಕಿನಲ್ಲಿ ಬಿರುಸಿನಮತದಾನನಡೆಯುತ್ತಿದ್ದು ಪಟ್ಟಣದಲ್ಲಿನ ಸಂತೆಗೆ ಗ್ರಾಮೀಣ ಭಾಗದ ಜನರು ಇಲ್ಲದ ಕಾರಣ ಸಂತೆ ಬಣಬಣ ಎನ್ನುತ್ತಿತ್ತು.
ಕಲಘಟಗಿ ತಾಲೂಕಿನಲ್ಲಿ 27 ಗ್ರಾ ಪಂ ಗಳಿಗೆ ಚುನಾವಣೆ ನಡೆಯುತ್ತಿದ್ದು,86 ಗ್ರಾಮಗಳಲ್ಲಿ ಚುನಾವಣೆ ಕಾವು ಹೆಚ್ಚಾಗಿದೆ.
ಮಧ್ಯಾಹ್ನವಾದರು ಸಂತೆಗೆ ಜನರು ಅಷ್ಟಾಗಿ ಬರದೇ ವ್ಯಾಪಾರ ವಹಿವಾಟು ಅಷ್ಟಕಷ್ಟೆ ನಡೆಯಿತು.
ದೂರದಿಂದ ಬಂದ ವ್ಯಾಪಾರಸ್ಥರು ಗ್ರಾಹಕರಿಲ್ಲದೇ ಬಿಸಿಲಿನಲ್ಲಿ ಬಳಲಿ ನಷ್ಟ ಅನುಭವಿಸಿದರು.
Kshetra Samachara
22/12/2020 02:01 pm