ಕಲಘಟಗಿ:ಗ್ರಾ ಪಂ ಚುನಾವಣೆಗೆ ಮತಗಟ್ಟೆಗಳಿಗೆ ಮತಪೆಟ್ಟಿಗೆಗಳೊಂದಿಗೆ ಸಂಜೆ
ತೆರಳಿ ಸಿಬ್ಬಂದ್ದಿ ಮಾಸ್ಟರಿಂಗ್ ಮಾಡಿದರು.
153 ಬೂತಗಳಿಗೆ ಸಂಜೆ ವೇಳೆ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಅಧಿಕಾರಿ,ಸಿಬ್ಬಂದಿ, ಪೊಲೀಸ್ ರು ಚುನಾವಣಾ ಮತಪೆಟ್ಟಿಗೆ ಹಾಗೂ ಸಾಮಗ್ರಿಗಳೊಂದಿಗೆ ತೆರಳಿ ಆಯಾ ಮತಗಟ್ಟೆಗಳಲ್ಲಿ ಚುನಾವಣೆಯ ಮಾಸ್ಟರಿಂಗ್ ಮಾಡಲಾಯಿತು.
ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಬಂದೂಬಸ್ತ ಮಾಡಲಾಗಿದೆ.
Kshetra Samachara
21/12/2020 09:42 pm