ಹುಬ್ಬಳ್ಳಿ- ರೈತ ವಿರೋಧಿ ಎಪಿಎಂಸಿ ಬಳಕೆದಾರದ ಶುಲ್ಕ ಹೆಚ್ಚಳ ಖಂಡಿಸಿ, ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ನಗರದ ತಹಶಿಲ್ದಾರರ ಕಚೇರಿ ಎದರು ಪ್ರತಿಭಟನೆ ನಡೆಸಿ ನಡೆಸಿ ಆಕ್ರೋಶ ಹೊರಹಾಕಿದ ಅವರು, ಸರ್ಕಾರ ಬೇಕಾಬಿಟ್ಟಿಯಾಗಿ ಸೆಸ್ ಶುಲ್ಕವನ್ನು ಹೆಚ್ಚಳ ಮಾಡಿದೆ. 35 ಪೈಸೆಯಷ್ಟಿದ್ದ ಸೆಸ್ ಶುಲ್ಕವನ್ನು ಒಂದು ರೂಪಾಯಿಗೆ ಏರಿಸಿದ್ದು, ರೈತ ವಿರೋಧಿ ಕ್ರಮವಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯಬೇಕೆಂದು ತಹಶಿಲ್ದಾರರಿಗೆ ಮನವಿ ಸಲ್ಲಿಸಿ, ಒತ್ತಾಯಿಸಿದರು....
Kshetra Samachara
19/12/2020 12:52 pm