ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ ಪುರಸಭೆಯಲ್ಲಿ ಪ್ರಥಮ ಸಾಮಾನ್ಯ ಸಭೆ

ನವಲಗುಂದ : ನವಲಗುಂದ ಪುರಸಭೆಯಲ್ಲಿ ಮಂಗಳವಾರ ಪುರಸಭೆಯ ಸಾಮಾನ್ಯ ಸಭೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಭೆಯ ಅಧ್ಯಕ್ಷತೆಯನ್ನು ಮಂಜುನಾಥ್ ಜಾದವ್ ಮತ್ತು ಉಪಾಧ್ಯಕ್ಷತೆಯನ್ನು ಕೆ ಎಚ್ ನಾಶಿಪುಡಿ ವಹಿಸಿಕೊಂಡಿದ್ದರು.

ಇನ್ನೂ ಈ ಸಾಮಾನ್ಯ ಸಭೆ ಪುರಸಭೆ ಚುನಾವಣೆ ನಂತರದ ಪ್ರಥಮ ಸಭೆಯಾಗಿದ್ದು, ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಲಾಯಿತು.

ಇನ್ನೂ ಈ ಸಂಧರ್ಭದಲ್ಲಿ ಅಧ್ಯಕ್ಷ ಮಂಜುನಾಥ್ ಜಾದವ್ ಮತ್ತು ಉಪಾಧ್ಯಕ್ಷೆ ಕೆ ಎಚ್ ನಾಶಿಪುಡಿ, ಪುರಸಭೆಯ ಮುಖ್ಯಾಧಿಕಾರಿ ಎನ್ ಎಚ್ ಖುದಾನವರ, ಸೇರಿದಂತೆ 23 ಪುರಸಭೆಯ ಸದಸ್ಯರು ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

16/12/2020 04:30 pm

Cinque Terre

24.01 K

Cinque Terre

0

ಸಂಬಂಧಿತ ಸುದ್ದಿ