ಹುಬ್ಬಳ್ಳಿ- ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ, ರೈತ ವಿರೋಧಿ ಸಂಬಂಧಿತ ಕಾನೂನುಗಳನ್ನು ಕೈಬಿಡಲು, ರೈತರ ಬೇಡಿಕೆಗಳನ್ನು ಮೋದಿ ಸರಕಾರ ಕೂಡಲೇ ಈಡೇರಿಸಲು ಆಗ್ರಹಿಸಿ, ಇಂದು ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು..
ಈ ಸಂದರ್ಭದಲ್ಲಿ ಶಿವಣ್ಣ ಹುಬ್ಬಳ್ಳಿ, ಅಮೃತ ಇಜಾರಿ, ಮಹೇಶ ಪತ್ತಾರ, ಗುರಣ್ಣ ದೇಸಾಯಿ, ಗುರನಗೌಡ ಬೆಳವಟಗಿ, ಶೇಖಣ್ಣ ನಾಯ್ಕರ, ಶಿದ್ದಪ್ಪ ಹಳ್ಳೂರು ಮತ್ತು ಶಿರಗುಪ್ಪಿ ರೈತರು ಭಾಗವಹಿಸಿದ್ದರು....
Kshetra Samachara
14/12/2020 02:30 pm