ನವಲಗುಂದ : ಸಾರಿಗೆ ನೌಕರರ ಪ್ರತಿಭಟನೆ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಕಳೆದ ಮೂರು ದಿನಗಳಂತೆ ಇಂದು ಸಹ ನವಲಗುಂದದ ಬಸ್ ನಿಲ್ದಾಣ ಖಾಲಿ ಖಾಲಿಯಾಗಿ ಕಂಡು ಬಂದಿದೆ.
ಹೌದು ಪ್ರಯಾಣಿಕರಿಲ್ಲದೆ ಬಸ್ ನಿಲ್ದಾಣ ಬಣಗುಡುತ್ತಿತ್ತು. ಇನ್ನೂ ಪ್ರಯಾಣಿಕರು ಬಸ್ ಗಳು ರಸ್ತೆಗಿಳಿಯದ ಹಿನ್ನೆಲೆ ಈಗಾಗಲೇ ಖಾಸಗಿ ಬಸ್ಸು ಮತ್ತು ಆಟೋರಿಕ್ಷಾಗಳ ಮೊರೆ ಹೋಗಿದ್ದಾರೆ.
Kshetra Samachara
14/12/2020 10:15 am