ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ : ಬಿಜೆಪಿ ಯುವಮೋರ್ಚಾದಿಂದ ಸ್ವಚ್ಛ ಸಂಡೆ ಅಭಿಯಾನ

ಧಾರವಾಡ : ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಹಾಗೂ ಹುಬ್ಬಳ್ಳಿ ಧಾರವಾಡ ಪಶ್ಚಿಮ-74 ಯುವಮೋರ್ಚಾ ನೇತ್ರತ್ವದಲ್ಲಿ ಸ್ವಚ್ಛ ಸಂಡೇ" ಅಭಿಯಾನವನ್ನು ಹಮ್ಮಿಕೊಂಡಿದೆ.ಇಂದು ವಾರ್ಡ್ ನಂ. 23, 24 ರ ನವನಗರದ ತರಕಾರಿ ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛಗೊಳಿಸಿದರು.

ಈ ಜಿಲ್ಲಾ ಪ್ರಧಾನಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ, ಜಿಲ್ಲಾ ಯುವಮೋರ್ಚಾ ಅದ್ಯಕ್ಷರಾದ ಕಿರಣ ಉಪ್ಪಾರ, ಮಂಡಳದ ಅದ್ಯಕ್ಷ ಬಸವರಾಜ ಗರಗ, ಮಾಜಿ ಮಹಾನಗರ ಪಾಲಿಕೆಯ ಸದಸ್ಯ ಮಲ್ಲಿಕಾರ್ಜುನ ಹೋರಕೇರಿ,ಮಾಜಿ ಉಪಮಹಾಪೌರರಾದ ಚಂದ್ರಶೇಖರ ಮನಗುಂಡಿ, ಶರಣು ಅಂಗಡಿ,ದೇವರಾಜ ಶಹಾಪುರ,ಸೇರಿದಂತೆ ಇತರರು ಸ್ವಚ್ಛಗೊಳಿಸಿದರು.

Edited By : Nagesh Gaonkar
Kshetra Samachara

Kshetra Samachara

13/12/2020 01:46 pm

Cinque Terre

24.83 K

Cinque Terre

1

ಸಂಬಂಧಿತ ಸುದ್ದಿ