ಹುಬ್ಬಳ್ಳಿ- ಬಿಡ್ನಾಳ ಗ್ರಾಮದಲ್ಲಿ ಸುಮಾರು ಏಳು ಎಕರೆ ವಿಸ್ತೀರ್ಣದಲ್ಲಿ ರುಧ್ರಭೂಮಿ ಹೊಂದಿದ್ದು, ಈಗ ಮುಳ್ಳು ಕಂಟಿಗಳು ಬೆಳೆದು, ಕಾಡಿನಂತೆ ಕಾಣುತ್ತಿರುವ ಈ ರುಧ್ರಭೂಮಿ ಅವ್ಯವಸ್ಥೆಯಿಂದ ಕೂಡಿರುವುದನ್ನು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿಯನ್ನು ಬಿತ್ತರಿಸಿತ್ತು. ಈ ಸಮಸ್ಯೆ ಬಗ್ಗೆ ಪಾಲಿಕೆ ಆಯುಕ್ತರಾದ ಸುರೇಶ ಇಟ್ನಾಳ ಏನು ಹೇಳಿದ್ದಾರೆ ಕೇಳಿ.
Kshetra Samachara
07/12/2020 03:05 pm