ಕಲಘಟಗಿ:ಮಂಡಲದಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠದ ಅಭ್ಯಾಸ ವರ್ಗವನ್ನು ದಾಸ್ತಿಕೊಪ್ಪದ ಹನ್ನೆರಡು ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಶಾಸಕರಾದ ಸಿ ಎಂ ನಿಂಬಣ್ಣವರ ಪ್ರಶಿಕ್ಷಣ ಪ್ರಕೋಷ್ಠದ ಅಭ್ಯಾಸ ವರ್ಗವನ್ನು ಉದ್ಘಾಟಿಸಿ ಮಾತನಾಡಿ,ರಾಜ್ಯ ಸರ್ಕಾರದ ಸಾಧನೆಗಳ ಕುರಿತು ಮಾತನಾಡಿದರು .
ಈ ಸಂದರ್ಭದಲ್ಲಿ ಜಿಲ್ಲಾ ಪ್ರಶಿಕ್ಷಣ ವರ್ಗದ ಸಂಚಾಲಕ ಶಂಕರ ಬಸವರೆಡ್ಡಿ,ಸಿ ಬಿ ಹೊನ್ನಳ್ಳಿ,ನಿಂಗಪ್ಪ ಸುತಗಟ್ಟಿ,ವೈ ಎನ್ ಪಾಟೀಲ,ಐ ಸಿ ಗೋಕುಲ,ಫಕ್ಕೀರೇಶ ನೇಸರೆಕರ,ಪ ಪಂ ಅಧ್ಯಕ್ಷೆ ಶ್ರೀಮತಿ ಅನಸೂಯಾ ಹೆಬ್ಬಳ್ಳಿಮಠ,ತಾ ಪಂ ಅಧ್ಯಕ್ಷೆ ಶ್ರೀಮತಿ ಸುನಿತಾ ಮ್ಯಾಗಿನಮನಿ ಹಾಗೂ ಅಪೇಕ್ಷಿತರು ಭಾಗವಹಿಸಿದ್ದರು.
Kshetra Samachara
06/12/2020 11:53 am