ಹುಬ್ಬಳ್ಳಿ- ಭಾರತೀಯ ಜನತಾ ಪಾರ್ಟಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಸಚಿವ ಜಗದೀಶ್ ಶೆಟ್ಟರ್ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.
ನಂತರ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ಪ್ರಶಿಕ್ಷಣ ವರ್ಗದ ಕಾರ್ಯಕ್ರಮದಲ್ಲಿ ಕಾರ್ಯಕರ್ತರಲ್ಲಿ ಶಿಸ್ತು ಹಾಗೂ ಸಂಘಟನೆ ಮಾಡುವುದರ ಬಗ್ಗೆ ಮಾಹಿತಿ ನೀಡಲಾಗುತ್ತದೆ,ಈ ರೀತಿಯ ಸಂಘಟನೆ ಕಾರ್ಯಕ್ರಮವನ್ನು ಬೇರೆ ಯಾವ ಪಕ್ಷದಲ್ಲಿ ಮಾಡಲು ಸಾಧ್ಯ ಆದ್ದರಿಂದ ಶಿಸ್ತು ಅಂದರೆ ಬಿಜೆಪಿ ಇದರಿಂದಾಗಿ ಪಕ್ಷ ಹೆಮ್ಮರವಾಗಿ ಬೆಳೆಯುತ್ತಿದೆ ಎಂದರು....
Kshetra Samachara
06/12/2020 11:53 am