ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಭೂಮಿ ಪೂಜೆ ನೆರವೇರಿಸಿದ ಶಾಸಕ ಶಂಕರ ಪಾಟೀಲ್ ಮುನಿಯನಕೊಪ್ಪ

ನವಲಗುಂದ : ಶನಿವಾರ ನವಲಗುಂದದ ಪಟ್ಟಣದ ಶ್ರೀ ನೀಲಕಂಠ ಶಾಸ್ತ್ರಿ ಸಾಂಸ್ಕೃತಿಕ ಕಲಾಭವನ ನಿರ್ಮಾಣ ಕಾಮಗಾರಿಗೆ ಶಾಸಕ ಶಂಕರ ಪಾಟೀಲ್ ಮುನಿಯನಕೊಪ್ಪ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ಇನ್ನೂ ಈ ವೇಳೆ ಶಾಸಕ ಶಂಕರ ಪಾಟೀಲ್ ಮುನಿಯನಕೊಪ್ಪ, ಪುರಸಭೆ ಅಧ್ಯಕ್ಷ ಮಂಜುನಾಥ್ ಜಾಧವ್, ಉಪಾಧ್ಯಕ್ಷೆ ಖೈರುನಬಿ ನಾಶಿಪುಡಿ, ಪುರಸಭೆ ಮುಖ್ಯಾಧಿಕಾರಿ ಎನ್ ಎಚ್ ಖುದಾನವರ ಸೇರಿದಂತೆ ಹಲವಾರು ಭಾಗಿಯಾಗಿದ್ದರು.

Edited By : Nagesh Gaonkar
Kshetra Samachara

Kshetra Samachara

05/12/2020 08:04 pm

Cinque Terre

21.89 K

Cinque Terre

1

ಸಂಬಂಧಿತ ಸುದ್ದಿ