ಹುಬ್ಬಳ್ಳಿ- ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಅವರು ಇಂದು ಹುಬ್ಬಳ್ಳಿ ಸಿದ್ಧಾರೂಡರ ಮಠಕ್ಕೆ ಹಾಗೂ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಅವರ ನಿವಾಸಕ್ಕೆ ಭೇಟಿ ನೀಡಿ ಆರ್ಶೀವಾದ ಮಾಡಿದರು...
ಉತ್ತರ ಕರ್ನಾಟಕ ಪ್ರಸಿದ್ಧ ಸಿದ್ದಾರೂಡರ ಮಠಕ್ಕೆ ಭೇಟಿ ನೀಡಿ ನಂತರ ಭಕ್ತರಿಗೆ ಆರ್ಶೀವಾದ ಮಾಡಿದ ನಂತರ ಮಾತನಾಡಿದ ಅವರು, ಆರೋಗ್ಯಪೂರ್ಣ ಸಮಾಜಕ್ಕೆ ಸಿದ್ದಾರೂಡರ ಆದರ್ಶ ಚಿಂತನೆಗಳು ಸಕಲರ ಬಾಳಿಗೆ ದಾರಿದೀಪ ಎಂದು ನಂಬಿ ನಡೆಯುವ, ಶ್ರೇಷ್ಠ ಸಾಧಕರು ಭೂತ, ವರ್ತಮಾನ, ಭವಿಷ್ಯ ವಿದ್ಯಮಾನಗಳ ಬಗ್ಗೆ ಸೂಕ್ಷ್ಮವಾಗಿ ಆಶಿಸುವ ಸಂತ ಶ್ರೇಷ್ಠರು. ಕಲಿಕಾಲದ ಪ್ರಭಾವದಲ್ಲಿ ಧರ್ಮ,ಉತ್ತರ ಕರ್ನಾಟಕ ಭಾಗದ ಜನತೆ ಎಲ್ಲರಿಗೂ ಪಾಠದ ಜೊತೆಗೆ ಜ್ಞಾನ ಬೇಕು ಎಂದರೆ ಅನುಭವ ಬೇಕು ಎಂದರೆ ಉತ್ತರ ಕರ್ನಾಟಕ ಭಾಗದ ಒಂದು ಬಾರಿ ಭೇಟಿ ನೀಡಬೇಕು ಎಂದು ಹುಬ್ಬಳ್ಳಿ ಜನರಿಗೆ ಆಶೀರ್ವಾದ ನೀಡಿದರು.....
Kshetra Samachara
01/12/2020 11:41 am